| ||
Script: ಮೊದಲ ರಕ್ತ ಕೋಶಗಳು ಅಂಡವೃದ್ಧಿಯ ಚೀಲದಲ್ಲಿ ಕಾಣಿಸುತ್ತಿದ್ದಂತೆ ರಕ್ತನಾಳಗಳ ರಚನೆ ಭ್ರೂಣದಾದ್ಯಂತ ಕಾಣುವುದು ಹಾಗೂ ನಾಳಾಕೃತಿಯ ಹೃದಯ ಉದ್ಭವಿಸುವುದು. ತಕ್ಷಣವೇ, ವೇಗವಾಗಿ ಬೆಳೆಯುತ್ತಿರುವಹೃದಯವು ತನಗೇ ತಾನೇ ಮಡಿಸಿಕೊಳ್ಳುತ್ತಾ ಪ್ರತ್ಯೇಕ ಗೂಡುಗಳಾಗಿ ಅಭಿವೃದ್ಧಿಗೊಳ್ಳ ತೊಡಗುವವು ಹೃದಯ ಬಡಿತವು 3 ವಾರ ಹಾಗೂ 1 ವಾರ ನಿಶೇಚನದ ನಂತರ ಪ್ರಾರಂಭಗೊಳ್ಳುವುದು ಪರಿಚಲನಾ ವ್ಯವಸ್ಥೆಯು ದೇಹ ರಚನೆಯ ಪ್ರಥಮ ಹಂತ, ಅಥವಾ ಸಂಬಂಧಿತ ಅಂಗಗಳ ಸಮೂಹವು, ಕಾರ್ಯಗತ ಸ್ಥಿತಿ ಸಾದನೆಯ ಪ್ರಥಮ ಹಂತವಾಗಿದೆ | ||
All ages referenced to fertilization, not last menstrual period. |