| ||
Script: 9 ತಿಂಗಳುಗಳು ಭ್ರೂಣವು ಪ್ರಸವ ವೇದನೆ ನೀಡಲು ಆರಂಭಿಸುವುದು ಎಸ್ಟ್ರೋಜನ್ ಎಂಬ ಹಾರ್ಮೋನ್ ನನ್ನು ಬಿಡುಗಡೆಗೊಳಿಸುವ ಮೂಲಕ ಹಾಗೂ ಈಗ ಭ್ರೂಣದಿಂದ ನವಜಾತಶಿಶುವಿನ ಸ್ಥಿತಿಗೆ ಸ್ಥಿತ್ಯಂತರಗೊಳ್ಳುವುದು. ಪ್ರಸವವೇದನೆಯು ಶಕ್ತಿಯುತ ಗರ್ಭಾಶಯದ ಸಂಕುಚಿತತೆಯಿಂದಾಗುವುದು, ಇದರಿಂದ ಶಿಶುವಿನ ಜನನವಾಗುವುದು. | ||
All ages referenced to fertilization, not last menstrual period. One month = 4 weeks. |