Skip Navigation
The Endowment for Human Development
The Endowment for Human Development
Improving lifelong health one pregnancy at a time.
Donate Now Get Free Videos

Movie Theater

DNA


From The Biology of Prenatal Development.Buy Now

Script: ಜೀವಾಣುವಿನಲ್ಲಿನ 46 ವರ್ಣತಂತುಗಳು ವಿಶಿಷ್ಟವಾದ ಮೊದಲ ಆವೃತ್ತಿಯನ್ನು ಪ್ರತಿನಿಧಿಸುತ್ತದೆ. ಹೊಸ ವ್ಯಕ್ತಿಯ ಸಂಪೂರ್ಣ ವಂಶಾವಳಿಯ ನೀಲನಕ್ಷೆ ಹೊಂದಿರುತ್ತದೆ. ಈ ಶೃಂಗ ಯೋಜನೆಯು ಡಿಎನ್ಎ ಎಂದು ಕರೆಯುವ ಬಿಗಿಯಾಗಿ ಸುರುಳಿಗೊಂಡ ಅಣುವಿನಲ್ಲಿರುವುದು. ಅವುಗಳು ನಿರ್ದೇಶನಗಳನ್ನು ಒಳಗೊಂಡಿರುತ್ತದೆ ಸಂಪೂರ್ಣ ದೇಹದ ಬೆಳವಣಿಗೆಯ ಬಗೆಗೆ.

ಡಿಎನ್ಎ ಅಣುಗಳು ತಿರುಚಿದ ಏಣಿಯ ರೂಪದಲ್ಲಿದ್ದು. ಅವುಗಳನ್ನು ದ್ವಿಪದಿ ರಚನೆ ಎಂದು ಕರೆಯುವರು. ಏಣಿಯ ಸುತ್ತುಗಳು ಜೋಡಿ ಅಣುಗಳಿಂದ, ಅಥವಾ ಕ್ಷಾರಗಳಾದ ಗುವಾನೈನ್, ಸೈಟೊಸಿನ್, ಅಡಿನೈನ್ ಹಾಗೂ ಥೈಮಿನ್ ನಿಂದ ಕೂಡಿರುತ್ತವೆ,

ಗುವಾನೈನ್ ಗಳು ಕೇವಲ ಸೈಟೋಸಿನ್ ನೊಂದಿಗೆ, ಹಾಗೂ ಅಡಿನೈನ್ ಕೇವಲ ಥೈಮಿನ್ ನೊಂದಿಗೆ ಜೋಡಿಯಾಗಿರುವವು.

All ages referenced to fertilization, not last menstrual period.
See Snapshots   |   Log in to create a playlist
Firm Hand Grasp
Firm Hand Grasp
Ready for Birth
Ready for Birth
DNA
DNA
To the Earth and Back
To the Earth and Back
Fertilization 1
Fertilization 1
Fertilization 2
Fertilization 2
When does health begin? Find out now.
Tell your story. Create your own pregnancy calendar.


Add a Comment

Your Name: Log In 3rd-party login: Facebook     Google     Yahoo

Comment: