Script: ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ
ಏಕ ಕೋಶೀಯ ಮಾನವ ಜೀವಾಣುವು ಕ್ರಿಯಾತ್ಮಕ ಗತಿಗೆ ಒಳಪಟ್ಟು ಸಹಸ್ರ ಕೋಟಿ ಕೋಶಗಳ ವಯಸ್ಕನಾಗುವುದು ಬಹುಶಃ ಪ್ರಕೃತಿಯ ಎಲ್ಲ ಚಮತ್ಕಾರಗಳಲ್ಲಿ ಅತ್ಯಂತ ಮಹತ್ತರವಾದದ್ದು