| ||
Script: 8 ವಾರಗಳ ನಂತರದಿಂದ ಗರ್ಭಾವಸ್ಥೆಯ ಅಂತ್ಯದ ತನಕ, "ಬೆಳೆಯುವ ಮಾನವನನ್ನು ಪಿಂಡ ಎಂದು ಕರೆಯಲಾಗುತ್ತದೆ." ಇದರರ್ಥ ಇನ್ನು ಜನಿಸದ ಸಂತಾನ ಎಂದು." ಈ ಕಾಲಾವಧಿಯನ್ನು ಪಿಂಡಾವಧಿ ಎಂದು ಕರೆಯಲಾಗುತ್ತದೆ, ಆಗ ದೇಹವು ವಿಸ್ತಾರವಾಗಿ ಬೆಳೆಯುವುದು ಹಾಗೂ ವ್ಯವಸ್ಥೆಗಳು ಕಾರ್ಯಶೀಲವಾಗುತ್ತದೆ. | ||
All ages referenced to fertilization, not last menstrual period. |