| ||
Script: ಈ ವೇಳೆಗೆ, ಮೂತ್ರಜನಾಕಂಗಾವು ಮೂತ್ರವನ್ನು ಉತ್ಪಾದಿಸುವುದು, ಆಮ್ನಿಯೋಟಿಕ್ ಲೋಳೆಯಲ್ಲಿ ಬಿಡುಗಡೆಯಾಗುವುದು. ಗಂಡು ಭ್ರೂಣದಲ್ಲಿ, ಬೆಳೆಯುತ್ತಿರುವ ವೃಷಣಗಳು ಟೆಸ್ಟೊಸ್ಟಿರೋನ್ ನ್ನು ಉತ್ಪಾದಿಸಿ, ಬಿಡುಗಡೆಗೊಳಿಸುವುದು. ಮೂಳೆಗಳು, ಸಂಧಿಗಳು, ಸ್ನಾಯುಗಳು, ನರಗಳು, ಹಾಗೂ ಅವಯವಗಳ ರಕ್ತನಾಳಗಳು ವಯಸ್ಕರ ಅಂಗಾಂಗಗಳನ್ನು ಹೋಲುವಂತಿರುವುದು. | ||
All ages referenced to fertilization, not last menstrual period. |