| ||
Script: 8 ವಾರಗಳ ಅವಧಿಯು ಭ್ರೂಣಾವಸ್ಥೆಯ ಅಂತ್ಯವಾಗಿದೆ. ಈ ಸಮಯದಲ್ಲಿ ಮಾನವ ಭ್ರೂಣವು, ಏಕ ಕೋಶದಿಂದ ಬೆಳೆದು ಒಂದು ಶತಕೋಟಿ ಕೋಶಗಳಾಗಿ ಮಾರ್ಪಡುವುದು, ಇದು 4 ಸಾವಿರ, ಸ್ಫುಟವಾದ ಅಂಗರಚನೆಯಾಗಿ ಹೊರಹೊಮ್ಮುವುದು. ಈಗ ಭ್ರೂಣವು ವಯಸ್ಕರ ರಚನೆಯಲ್ಲಿನ ಶೇ 90 ರಷ್ಟು ಭಾಗವನ್ನು ಹೊಂದಿರುತ್ತದೆ. | ||
All ages referenced to fertilization, not last menstrual period. |