| ||
Script: 6 ವಾರದ ಭ್ರೂಣದಲ್ಲಿ ಚಲನೆಯು ಪ್ರಾರಂಭಗೊಂಡಿದ್ದರೂ, ಗರ್ಭೀಣಿ ಸ್ತ್ರೀಯು ಭ್ರೂಣದ ಚಲನೆಯ ಮೊದಲ ಸಂಕೇತವನ್ನು 14 ರಿಂದ 18 ವಾರಗಳ ಮಧ್ಯದಲ್ಲಿ ಅನುಭವಿಸುವಳು. ಸಾಂಪ್ರದಾಯಿಕವಾಗಿ, ಈ ಘಟನೆಯನ್ನು ವೇಗ ವರ್ಧನೆ ಎನ್ನುವರು. | ||
All ages referenced to fertilization, not last menstrual period. One month = 4 weeks. |