| ||
Script: ನಿಶೇಚನದಿಂದ ಜನನದವರೆಗೂ ಹಾಗೂ ನಂತರವು, ಮಾನವನ ಬೆಳವಣಿಗೆಯು, ಕ್ರಿಯಾತ್ಮಕ, ನಿರಂತರ, ಸಂಕೀರ್ಣವಾಗಿರುತ್ತದೆ ಈ ಆಕರ್ಷಕ ಪ್ರಕ್ರಿಯೆಯ ಬಗೆಗಿನ ಹೊಸ ಸಂಶೋಧನೆಗಳು ಭ್ರೂಣ ಬೆಳವಣಿಗೆಯ ಮಹತ್ವದ ಪರಿಣಾಮಗಳು ಬದುಕಿನುದ್ದಕ್ಕೂ ಆರೋಗ್ಯದ ಮೇಲೆ ಹೊಂದುರುವ ಪ್ರಭಾವವನ್ನು ತೋರುತ್ತವೆ. ಮಾನವನ ಆರಂಭಿಕ ಬೆಳವಣಿಗೆಯ ಅರಿವು ಹೆಚ್ಚಿದಂತೆ, ಆರೋಗ್ಯ ವರ್ಧಿಸುವ ನಮ್ಮ ಸಾಮರ್ಥ್ಯ ಕೂಡ ಹೆಚ್ಚುತ್ತದೆ- ಜನನದ ಮೊದಲು ಹಾಗೂ ನಂತರದ ಅವಧಿಯಲ್ಲು. | ||
All ages referenced to fertilization, not last menstrual period. |