Script: ಆಸಿಫಿಕೇಶನ್ ಎಂದು ಕರೆಯುವ ಮೂಳೆ ನಿರ್ಮಾಣ ಕಾರ್ಯವು, ಕಾಲ್ವಿಕಲ್ ನೊಳಗೆ, ಅಥವಾ ಕಂಠದ ಮೂಳೆಯೊಳಗೆ ಆರಂಭವಾಗುವುದು, ಹಾಗೂ ಅದೆ ರೀತಿ ಮೇಲಿನ, ಕೆಳಗಿನ ದವಡೆಯ ಮೂಳೆಗಳಲ್ಲಿ ಆರಂಭವಾಗುವುದು