| ||
Script: 4 ಗೂಡುಗಳುಳ್ಳ ಹೃದಯವು ಬಹುಮಟ್ಟಿಗೆ ಸಂಪೂರ್ಣವಾಗಿರುತ್ತದೆ. ಸರಾಸರಿ, ಈಗ ಹೃದಯವು ಪ್ರತಿ ನಿಮಿಷ 167 ಬಾರಿ ಬಡಿಯುವುದು. 7 1/2 ವಾರದಲ್ಲಿ ಹೃದಯದ ವಿದ್ಯುತ್ ರೀತಿಯ ಚಟುವಟಿಕೆ ದಾಖಲಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ರೀತಿಯ ತರಂಗಗಳು ಕಂಡುಬರುತ್ತವೆ. | ||
All ages referenced to fertilization, not last menstrual period. |