Script: 8 ವಾರಗಳು
8 ನೇ ವಾರದಲ್ಲಿ ಮೆದುಳು ಹೆಚ್ಚು ಬೆಳವಣಿಗೆಗೊಳ್ಳುತ್ತದೆ ಹಾಗೂ ಇದು ಭ್ರೂಣದೇಹದ ಒಟ್ಟು ಭಾರದ ಅರ್ಧಭಾರವನ್ನು ಹೊಂದಿರುತ್ತದೆ.
ಬೆಳವಣಿಗೆಯ ದರವು ಅಸಾಮಾನ್ಯವಾಗಿರುತ್ತದೆ.