| ||
Script: ಭ್ರೂಣವು ಭೌತಿಕವಾಗಿ ಹೆಚ್ಚು ಕ್ರಿಯಾಶೀಲವಾಗಿರುವುದು. ಈ ಸಮಯದಲ್ಲಿ ಇದು ಸಂಭವಿಸುವುದು. ಚಲನೆಯು ನಿಧಾನ ಅಥವಾ ವೇಗವಾಗಬಹುದು, ಒಂದೇ ರೀತಿ ಅಥವಾ ಪುನರಾವರ್ತಿವಾಗಬಹುದು, ಇದು ಸ್ವಯಂಸ್ಫೂರ್ತಿ ಅಥವಾ ಅಚ್ಚರಿದಾಯಕವಾಗಬಹುದು. ತಲೆ ತಿರುಗಿಸುವುದು, ಕೊರಳು ಚಾಚುವುದು, ಹಾಗೂ ಕೈ-ಮುಖಗಳ ಸಂಪರ್ಕ, ಮತ್ತೆ ಮತ್ತೆ ಸಂಭವಿಸುವುದು. | ||
All ages referenced to fertilization, not last menstrual period. |