Script: 8 ವಾರಗಳ ವೇಳೆಗೆ ಎಪಿಡರ್ಮಿಸ್, ಅಥವಾ ಹೊರಗಿನ ಚರ್ಮವು, ಬಹು ಪದರದ ತ್ವಚೆಯಾಗುವುದು, ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು.
ಬಾಯಿಯ ಸುತ್ತಲು ರೋಮಗಳು ಕಾಣುತ್ತಿರುವಂತೆ ಕಣ್ಣುರೆಪ್ಪೆ ಬೆಳೆಯುವವು.