Script: 11 ವಾರಗಳು
11 ವಾರಗಳ ವೇಳೆಗೆ ಮೂಗು ಹಾಗೂ ತುಟಿಗಳು ಸಂಪೂರ್ಣವಾಗಿ ರೂಪುಗೊಳ್ಳುತ್ತವೆ. ದೇಹದ ಯಾವುದೇ ಇತರ ಭಾಗದಂತೆ, ಅವುಗಳ ರೂಪವು ಪ್ರತಿ ಹಂತದಲ್ಲು ಬದಲಾಗುವುದು ಮಾನವ ಜೀವನ ಚಕ್ರದಲ್ಲಿ.