| ||
Script: ಕರುಳಿನ ಚಲನೆಯು 12 ವಾರಗಳಷ್ಟು ಮೊದಲೇ ಗೋಚರಿಸುವುದು, ಹಾಗೂ 6 ವಾರಗಳ ತನಕ ಮುಂದುವರೆಯುವುದು. ಭ್ರೂಣ ಹಾಗೂ ನವಜಾತ ದೊಡ್ಡಕರುಳಿನಿಂದ ವರ್ಜಿಸಲ್ಪಟ್ಟ ವಸ್ತುವನ್ನು ಮೆಕೋನಿಯಮ್ ಎನ್ನುವರು. ಅದರಲ್ಲಿ ಪಚನಕಾರಿ ಕಿಣ್ವಗಳು, ಪ್ರೋಟೀನ್ ಗಳು, ಹಾಗೂ ಸತ್ತಕೋಶಗಳಿರುತ್ತವೆ. ಇವುಗಳು ಪಚನನಾಳದಿಂದ ವಿಸರ್ಜಿಸಿದ ವಸ್ತುಗಳು. | ||
All ages referenced to fertilization, not last menstrual period. One month = 4 weeks. |