WEBVTT 00:00.000 --> 00:00.833 ಮೊದಲ ರಕ್ತ ಕೋಶಗಳು 00:00.867 --> 00:03.100 ಅಂಡವೃದ್ಧಿಯ ಚೀಲದಲ್ಲಿ ಕಾಣಿಸುತ್ತಿದ್ದಂತೆ 00:03.133 --> 00:04.633 ರಕ್ತನಾಳಗಳ ರಚನೆ 00:04.667 --> 00:06.833 ಭ್ರೂಣದಾದ್ಯಂತ ಕಾಣುವುದು 00:06.867 --> 00:11.667 ಹಾಗೂ ನಾಳಾಕೃತಿಯ ಹೃದಯ ಉದ್ಭವಿಸುವುದು. 00:11.700 --> 00:13.200 ತಕ್ಷಣವೇ, 00:13.233 --> 00:14.733 ವೇಗವಾಗಿ ಬೆಳೆಯುತ್ತಿರುವಹೃದಯವು 00:14.767 --> 00:16.700 ತನಗೇ ತಾನೇ ಮಡಿಸಿಕೊಳ್ಳುತ್ತಾ 00:16.733 --> 00:17.900 ಪ್ರತ್ಯೇಕ ಗೂಡುಗಳಾಗಿ 00:17.933 --> 00:21.733 ಅಭಿವೃದ್ಧಿಗೊಳ್ಳ ತೊಡಗುವವು 00:21.767 --> 00:23.000 ಹೃದಯ ಬಡಿತವು 00:23.033 --> 00:24.367 3 ವಾರ ಹಾಗೂ 1 ವಾರ 00:24.567 --> 00:27.633 ನಿಶೇಚನದ ನಂತರ ಪ್ರಾರಂಭಗೊಳ್ಳುವುದು 00:27.667 --> 00:30.333 ಪರಿಚಲನಾ ವ್ಯವಸ್ಥೆಯು ದೇಹ ರಚನೆಯ ಪ್ರಥಮ ಹಂತ, 00:30.367 --> 00:32.200 ಅಥವಾ ಸಂಬಂಧಿತ ಅಂಗಗಳ ಸಮೂಹವು, 00:32.233 --> 00:34.567 ಕಾರ್ಯಗತ ಸ್ಥಿತಿ ಸಾದನೆಯ ಪ್ರಥಮ ಹಂತವಾಗಿದೆ