WEBVTT 00:00.000 --> 00:02.733 3 ಹಾಗೂ 4 ವಾರಗಳ ಮಧ್ಯದಲ್ಲಿ, 00:02.767 --> 00:07.767 ದೈಹಿಕ ಯೋಜನೆಯು ಕೆಳಕಂಡಂತೆಗೋಚರಿಸುವುದು 00:07.800 --> 00:10.700 ಮೆದುಳು, 00:10.733 --> 00:13.400 ಬೆನ್ನುಹುರಿ, 00:13.433 --> 00:14.800 ಹಾಗೂ ಭ್ರೂಣದ ಹೃದಯವನ್ನು 00:14.833 --> 00:16.133 ಸುಲಭವಾಗಿ ಗುರುತಿಸಬಹುದು 00:16.167 --> 00:21.200 ಇದು ಅಂಡಚೀಲದ ಜನೆಯಲ್ಲಿ ಸ್ವಷ್ಟವಾಗಿರುವುದು. 00:21.400 --> 00:23.100 ವೇಗದ ಬೆಳವಣಿಗೆಯಿಂದಾಗಿ ಬಾಗಿದ ಪರಿಣಾಮವನ್ನು 00:23.133 --> 00:26.667 ಸಾಪೇಕ್ಷವಾಗಿ ಚಪ್ಪಟೆಯಾದ ಭ್ರೂಣದಲ್ಲಿ ಕಾಣಬಹುದು. 00:26.700 --> 00:28.033 ಈ ಪ್ರಕ್ರಿಯೆಯ ಚಾಲನೆಯಿಂದಾಗಿ 00:28.067 --> 00:29.400 ಅಂಡಚೀಲದಲ್ಲಿ ಜನೆಯ ಭಾಗವು 00:29.433 --> 00:30.600 ಪಥವಾಗಿ ಮಾರ್ಪಟ್ಟು 00:30.633 --> 00:33.067 ಪಚನ ವ್ಯವಸ್ಥೆಯಾಗುವುದು 00:33.100 --> 00:34.533 ಹಾಗೂ ಎದೆ ಭಾಗವನ್ನು ರೂಪಿಸುವುದು 00:34.567 --> 00:35.733 ಜಠರದ ಗೂಡುಗಳನ್ನು 00:35.767 --> 00:37.600 ಬೆಳವಣಿಗೆಯಾಗುವ ಶಿಶುವಿನಲ್ಲಿ ರೂಪಿಸುವುದು. 00:37.633 --> 00:55.567 4 ವಾರಗಳು