WEBVTT 00:00.000 --> 00:08.200 ಹೃದಯವು ವಿಶಿಷ್ಟವಾಗಿ ಪ್ರತಿನಿಮಿಷಕ್ಕೆ 113 ಬಾರಿ ಬಡಿಯುವುದು 00:08.233 --> 00:11.367 ಗಮನಿಸಿ ಹೇಗೆ ಹೃದಯವು ತನ್ನ ಬಣ್ಣವನ್ನು ಬದಲಿಸುವುದೆಂದು 00:11.400 --> 00:15.867 ಪ್ರತಿ ಬಡಿತದ ನಂತರ, ಗೂಡುಗಳಲ್ಲಿ ಪ್ರವೇಶಿಸಿದಾಗ ಹಾಗೂ ನಿರ್ಗಮಿಸಿದಾಗ 00:24.467 --> 00:26.167 ಹೃದಯ ಬಡಿತ ಸುಮಾರು 00:26.200 --> 00:29.200 ಜನನಕ್ಕಿಂತ ಮುನ್ನ 54 ದಶಲಕ್ಷ ಬಾರಿ ಇದ್ದು, 00:29.233 --> 00:31.500 3.2 ಶತಕೋಟಿಗೂ ಹೆಚ್ಚು ಬಾರಿ 00:31.533 --> 00:34.400 80 ವರ್ಷ ಜೀವಿತಾವಧಿಯಲ್ಲಿ ಬಡಿಯುವುದು.