WEBVTT 00:00.000 --> 00:01.800 ಈ ವೇಳೆಗೆ, ಮೂತ್ರಜನಾಕಂಗಾವು ಮೂತ್ರವನ್ನು ಉತ್ಪಾದಿಸುವುದು, 00:01.833 --> 00:05.367 ಆಮ್ನಿಯೋಟಿಕ್ ಲೋಳೆಯಲ್ಲಿ ಬಿಡುಗಡೆಯಾಗುವುದು. 00:05.567 --> 00:08.300 ಗಂಡು ಭ್ರೂಣದಲ್ಲಿ, ಬೆಳೆಯುತ್ತಿರುವ ವೃಷಣಗಳು 00:08.333 --> 00:12.367 ಟೆಸ್ಟೊಸ್ಟಿರೋನ್ ನ್ನು ಉತ್ಪಾದಿಸಿ, ಬಿಡುಗಡೆಗೊಳಿಸುವುದು. 00:12.567 --> 00:15.267 ಮೂಳೆಗಳು, ಸಂಧಿಗಳು, ಸ್ನಾಯುಗಳು, ನರಗಳು, 00:15.300 --> 00:17.067 ಹಾಗೂ ಅವಯವಗಳ ರಕ್ತನಾಳಗಳು 00:17.100 --> 00:19.733 ವಯಸ್ಕರ ಅಂಗಾಂಗಗಳನ್ನು ಹೋಲುವಂತಿರುವುದು.