WEBVTT 00:00.000 --> 00:00.033 6 ವಾರಗಳ ವೇಳೆಗೆ, 00:00.067 --> 00:02.633 ಯಕೃತ್ತಿನಲ್ಲಿ ರಕ್ತಕೋಶಗಳ ಉತ್ಪತ್ತಿ ಕಾರ್ಯಗತವಾಗುವುದು 00:02.667 --> 00:05.033 ಇಲ್ಲಿ ಮೇದಸ್ಸಿನ ಉಪಸ್ಥಿತಿ ಇರುವುದು. 00:05.067 --> 00:06.800 ಈ ಬಗೆಯ ಬಿಳಿ ರಕ್ತ ಕೋಶವು 00:06.833 --> 00:10.900 ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖವಾಗಿದೆ. 00:10.933 --> 00:12.167 ವಪೆಯು, 00:12.200 --> 00:14.200 ಉಸಿರಾಟದಲ್ಲಿ ಬಳಸುವ ಪ್ರಾಥಮಿಕ ಸ್ನಾಯುವಾಗಿದ್ದು, 00:14.233 --> 00:17.000 6 ವಾರಗಳಲ್ಲಿ ವ್ಯಾಪಕವಾಗಿ ರೂಪುಗೊಳ್ಳುತ್ತದೆ.