WEBVTT 00:02.300 --> 00:05.433 ಕರುಳಿನ ಒಂದು ಭಾಗ ತಾತ್ಕಾಲಿಕವಾಗಿ 00:05.467 --> 00:07.333 ಹೊಕ್ಕಳು ಬಳ್ಳಿಯೆಡೆಗೆ ಚಾಚಿರುವುದು. 00:13.433 --> 00:16.967 ಈ ಸಾಮಾನ್ಯ ಪ್ರಕ್ರಿಯೆಯನ್ನು ಶಾರೀರಿಕ ಅಂಡವಾಯುಕರಣ ಎನ್ನುವರು, 00:17.000 --> 00:20.567 ಇದು ಉದರ ಭಾಗದಲ್ಲಿ ಇತರ ಅಂಗಗಳ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.