WEBVTT 00:00.000 --> 00:02.700 8 ವಾರಗಳ ವೇಳೆಗೆ ಎಪಿಡರ್ಮಿಸ್, ಅಥವಾ ಹೊರಗಿನ ಚರ್ಮವು, 00:02.733 --> 00:05.200 ಬಹು ಪದರದ ತ್ವಚೆಯಾಗುವುದು, 00:05.233 --> 00:08.567 ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು. 00:08.600 --> 00:12.500 ಬಾಯಿಯ ಸುತ್ತಲು ರೋಮಗಳು ಕಾಣುತ್ತಿರುವಂತೆ ಕಣ್ಣುರೆಪ್ಪೆ ಬೆಳೆಯುವವು. 00:12.533 --> 00:17.667 8 ವಾರಗಳ ಅವಧಿಯು ಭ್ರೂಣಾವಸ್ಥೆಯ ಅಂತ್ಯವಾಗಿದೆ.